ನವದೆಹಲಿ : ಬಂಡವಾಳ ಮಾರುಕಟ್ಟೆ ನಿಯಂತ್ರಕ ವಿಜಯ್ ಮಲ್ಯ ಮೂರು ವರ್ಷಗಳ ಕಾಲ ನೇರವಾಗಿ ಅಥವಾ ಪರೋಕ್ಷವಾಗಿ ಸೆಕ್ಯುರಿಟೀಸ್ ಮಾರುಕಟ್ಟೆಯನ್ನ ಪ್ರವೇಶಿಸದಂತೆ ನಿರ್ಬಂಧಿಸಿದೆ. ಜುಲೈ 26ರ ಆದೇಶದಲ್ಲಿ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಮಲ್ಯ “ಈ ಆದೇಶದ ದಿನಾಂಕದಿಂದ ಮೂರು (3) ವರ್ಷಗಳ ಅವಧಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸೆಕ್ಯುರಿಟಿಗಳನ್ನ ಖರೀದಿಸುವುದು, ಮಾರಾಟ ಮಾಡುವುದು ಅಥವಾ ವ್ಯವಹರಿಸುವುದನ್ನ ಅಥವಾ ಯಾವುದೇ ರೀತಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದುವುದನ್ನು ನಿಷೇಧಿಸಲಾಗಿದೆ” ಎಂದು ಹೇಳಿದೆ. ಸೆಬಿಯ ಮುಖ್ಯ … Continue reading BREAKING : ‘ವಿಜಯ್ ಮಲ್ಯ’ಗೆ ಬಿಗ್ ಶಾಕ್ ; ‘ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆ’ ಪ್ರವೇಶಕ್ಕೆ ‘3 ವರ್ಷ ನಿರ್ಬಂಧ’ ಹೇರಿದ ‘ಸೆಬಿ’
Copy and paste this URL into your WordPress site to embed
Copy and paste this code into your site to embed