BREAKING : ವೀಕ್ಷಕರಿಗೆ ಬಿಗ್ ಶಾಕ್ : ಕನ್ನಡ ಬಿಗ್ ಬಾಸ್ ಸೀಸನ್-12ರ ಶೋ ಬಂದ್ ಮಾಡುವಂತೆ ‘KSPCB’ ನೋಟಿಸ್ ಜಾರಿ!

ಬೆಂಗಳೂರು : ಬಿಗ್ ಬಾಸ್ ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ. ಬಿಗ್ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೀಗ ನೋಟಿಸ್ ನೀಡಿದ್ದು ಮಾಡುವಂತೆ ನೋಟಿಸ್ ನೀಡಲಾಗಿದೆ. ಹೌದು ಬಿಗ್ ಬಾಸ್ ಹೌಸ್ ಸಂಪೂರ್ಣವಾಗಿ ಬಂದು ಮಾಡುವಂತೆ ಕರ್ನಾಟಕ ವಾಯುವ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದು ಶೋ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ನೋಟಿಸ್ ನೀಡಿದ್ದು ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ನೀಡಿದೆ. … Continue reading BREAKING : ವೀಕ್ಷಕರಿಗೆ ಬಿಗ್ ಶಾಕ್ : ಕನ್ನಡ ಬಿಗ್ ಬಾಸ್ ಸೀಸನ್-12ರ ಶೋ ಬಂದ್ ಮಾಡುವಂತೆ ‘KSPCB’ ನೋಟಿಸ್ ಜಾರಿ!