‘ಕನ್ನಡಕ’ದ ಅಗತ್ಯ ತೆಗೆದು ಹಾಕುವ ‘ಐ ಡ್ರಾಪ್ಸ್’ಗಾಗಿ ಕಾದು ಕುಳಿತವ್ರಿಗೆ ಬಿಗ್ ಶಾಕ್ ; DCGI ‘ಅನುಮತಿ’ ರದ್ದು
ನವದೆಹಲಿ : ಕನ್ನಡಕಗಳ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡುವುದಾಗಿ ಹೇಳಿಕೊಂಡಿರುವ ಎಂಟೋಡ್ ಫಾರ್ಮಾಸ್ಯುಟಿಕಲ್ಸ್’ಗೆ ತಮ್ಮ ಹೊಸ ಕಣ್ಣಿನ ಡ್ರಾಪ್ ತಯಾರಿಸಲು ಮತ್ತು ಮಾರಾಟ ಮಾಡಲು ನೀಡಲಾದ ಅನುಮತಿಯನ್ನ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದೆ. ಡಿಸಿಜಿಐ ಆದೇಶದಲ್ಲಿ, ಉತ್ಪನ್ನ ತಯಾರಿಕೆಗೆ ಕಂಪನಿಯು ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ ಎಂದು ಹೇಳಿದೆ. ಹೊಸ ಡ್ರಗ್ಸ್ ಮತ್ತು ಕ್ಲಿನಿಕಲ್ ಟ್ರಯಲ್ ನಿಯಮಗಳು, 2019ರ ಅಡಿಯಲ್ಲಿ ಐ ಡ್ರಾಪ್ಸ್ ತಯಾರಿಸಲು ಅನುಮತಿಯನ್ನ ಉಲ್ಲಂಘಿಸಿದೆ ಎಂದು … Continue reading ‘ಕನ್ನಡಕ’ದ ಅಗತ್ಯ ತೆಗೆದು ಹಾಕುವ ‘ಐ ಡ್ರಾಪ್ಸ್’ಗಾಗಿ ಕಾದು ಕುಳಿತವ್ರಿಗೆ ಬಿಗ್ ಶಾಕ್ ; DCGI ‘ಅನುಮತಿ’ ರದ್ದು
Copy and paste this URL into your WordPress site to embed
Copy and paste this code into your site to embed