BREAKING : ಪಾಕಿಸ್ತಾನಕ್ಕೆ ಬಿಗ್ ಶಾಕ್ ; ‘PCB’ಯ ಎಲ್ಲಾ ಬೇಡಿಕೆಗಳನ್ನ ತಿರಸ್ಕರಿಸಿದ ‘ICC’

ನವದೆಹಲಿ : 2026ರ ಟಿ20 ವಿಶ್ವಕಪ್‌’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಸಮೀಪಿಸುತ್ತಿದೆ. ಅದಕ್ಕೂ ಮೊದಲು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದವು. ಆದ್ರೆ, ಪಾಕಿಸ್ತಾನವು ಐಸಿಸಿ ಮುಂದೆ ನಾಲ್ಕು ಮಹತ್ವದ ಬೇಡಿಕೆಗಳನ್ನ ಇಟ್ಟಿತ್ತು. ಮೂಲಗಳ ಪ್ರಕಾರ, ಸಧ್ಯ ಪಿಸಿಬಿಯ ಎಲ್ಲಾ ಬೇಡಿಕೆಗಳನ್ನ ಐಸಿಸಿ ತಿರಸ್ಕರಿಸಿದೆ. ಐಸಿಸಿ ಪ್ರತಿನಿಧಿಗಳು ಇತ್ತೀಚೆಗೆ ಪಾಕಿಸ್ತಾನಕ್ಕೆ ಆಗಮಿಸಿದ್ದು, ಅಲ್ಲಿ ಮೊಹ್ಸಿನ್ ನಖ್ವಿ ನೇತೃತ್ವದ ಪಿಸಿಬಿ, ಭಾರತದೊಂದಿಗೆ ದ್ವಿಪಕ್ಷೀಯ … Continue reading BREAKING : ಪಾಕಿಸ್ತಾನಕ್ಕೆ ಬಿಗ್ ಶಾಕ್ ; ‘PCB’ಯ ಎಲ್ಲಾ ಬೇಡಿಕೆಗಳನ್ನ ತಿರಸ್ಕರಿಸಿದ ‘ICC’