BREAKING : ‘ಓಲಾ ಎಲೆಕ್ಟ್ರಿಕ್’ಗೆ ಬಿಗ್ ಶಾಕ್ ; ದೂರುಗಳ ಕುರಿತು ತನಿಖೆ ನಡೆಸಲು ‘ಕೇಂದ್ರ ಸರ್ಕಾರ’ ಆದೇಶ
ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ತನ್ನ ಸೇವೆ ಮತ್ತು ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿರುವುದರಿಂದ ಎಲೆಕ್ಟ್ರಿಕ್ ವಾಹನ (EV) ತಯಾರಕ ಓಲಾ ಎಲೆಕ್ಟ್ರಿಕ್ ಹೆಚ್ಚಿನ ತೊಂದರೆಗೆ ಸಿಲುಕಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಈ ವಾರ ಔಪಚಾರಿಕ ತನಿಖೆಯನ್ನ ಪ್ರಾರಂಭಿಸಲಿದ್ದು, ಗ್ರಾಹಕರಿಂದ ಹೆಚ್ಚುತ್ತಿರುವ ಕಳವಳಗಳನ್ನ ಪರಿಹರಿಸಲು ಓಲಾ ಎಲೆಕ್ಟ್ರಿಕ್ನಿಂದ ವಿವರವಾದ ವರದಿಯನ್ನ ಕೋರಿದೆ ಎಂದು ವರದಿಯಾಗಿದೆ. ಸೇವೆಯ ಗುಣಮಟ್ಟ, ಗ್ರಾಹಕ ಬೆಂಬಲದಿಂದ ಹಿಡಿದು ಉತ್ಪನ್ನದ … Continue reading BREAKING : ‘ಓಲಾ ಎಲೆಕ್ಟ್ರಿಕ್’ಗೆ ಬಿಗ್ ಶಾಕ್ ; ದೂರುಗಳ ಕುರಿತು ತನಿಖೆ ನಡೆಸಲು ‘ಕೇಂದ್ರ ಸರ್ಕಾರ’ ಆದೇಶ
Copy and paste this URL into your WordPress site to embed
Copy and paste this code into your site to embed