BREAKING : ಹೂಡಿಕೆದಾರರಿಗೆ ಬಿಗ್ ಶಾಕ್ ; ಷೇರುಪೇಟೆ ಸೆನ್ಸೆಕ್ಸ್ 1,100 ಅಂಕ ಕುಸಿತ, 14 ಲಕ್ಷ ಕೋಟಿ ರೂ. ನಷ್ಟ

ನವದೆಹಲಿ : ಭಾರತೀಯ ಬ್ಲೂ-ಚಿಪ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಗಮನಾರ್ಹ ಕುಸಿತವನ್ನ ಕಂಡಿದ್ದು, ನಿಧಾನಗತಿಯ ಗಳಿಕೆಯ ಬೆಳವಣಿಗೆ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಪರಿಣಾಮ ಹೂಡಿಕೆದಾರರು ಒಂದೇ ದಿನ 14 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಬಿಎಸ್ಇ ಸೆನ್ಸೆಕ್ಸ್ 1,100ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದು 76,250ಕ್ಕೆ ತಲುಪಿದರೆ, ನಿಫ್ಟಿ 50 350 ಪಾಯಿಂಟ್ಸ್ ಕಳೆದುಕೊಂಡು 23,047ಕ್ಕೆ ಇಳಿದಿದೆ. ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 14.54 ಲಕ್ಷ ಕೋಟಿ ರೂ.ಗಳಷ್ಟು ಕುಸಿದಿದ್ದು, ಒಟ್ಟು 416.08 ಲಕ್ಷ … Continue reading BREAKING : ಹೂಡಿಕೆದಾರರಿಗೆ ಬಿಗ್ ಶಾಕ್ ; ಷೇರುಪೇಟೆ ಸೆನ್ಸೆಕ್ಸ್ 1,100 ಅಂಕ ಕುಸಿತ, 14 ಲಕ್ಷ ಕೋಟಿ ರೂ. ನಷ್ಟ