BREAKING : `ಕಾಫಿ’ ಪ್ರಿಯರಿಗೆ ಬಿಗ್ ಶಾಕ್ : ಶೀಘ್ರವೇ 5 ರೂ.ಬೆಲೆ ಹೆಚ್ಚಳ | Coffee prices hike

ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ಶಾಕ್ ಎದುರಾಗಲಿದ್ದು, ಕಾಫಿ ದರ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿ ಪುಡಿ ಬೆಲೆ ಹೆಚ್ಚಳ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕಾಫಿ ಪುಡಿಯ ಬೆಲೆಗಳು, ಸಿಲಿಂಡ‌ರ್ ದರ, ಹಾಲಿನ ದರ ಹೆಚ್ಚಳದ ಪರಿಣಾಮ ಕಾಫಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದ್ದು, ಕಾಫಿ 5 ರೂ. (ಸಾಮಾನ್ಯ ಹೊಟೆಲ್) ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರವೇ ನೂತನ ದರ ಜಾರಿಯಾಗುವ … Continue reading BREAKING : `ಕಾಫಿ’ ಪ್ರಿಯರಿಗೆ ಬಿಗ್ ಶಾಕ್ : ಶೀಘ್ರವೇ 5 ರೂ.ಬೆಲೆ ಹೆಚ್ಚಳ | Coffee prices hike