BREAKING : ‘ಹೇಮಂತ್ ಸೋರೆನ್’ಗೆ ಬಿಗ್ ರಿಲೀಫ್ : ಇಡಿ ಅರ್ಜಿ ತಿರಸ್ಕೃತ, ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ‘ಸುಪ್ರೀಂ’

ನವದೆಹಲಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಹೇಮಂತ್ ಸೊರೆನ್ ಅವರಿಗೆ ನೀಡಲಾದ ಜಾಮೀನನ್ನ ನ್ಯಾಯಾಲಯ ಎತ್ತಿಹಿಡಿದಿದೆ. ಜೂನ್ 28 ರಂದು, ರಾಂಚಿ ಹೈಕೋರ್ಟ್ ಹೇಮಂತ್ ಸೊರೆನ್ಗೆ ಜಾಮೀನು ನೀಡಿದ ನಂತರ, ತನಿಖಾ ಸಂಸ್ಥೆ ಇಡಿ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ. ಅಂದ್ಹಾಗೆ, ಭೂ … Continue reading BREAKING : ‘ಹೇಮಂತ್ ಸೋರೆನ್’ಗೆ ಬಿಗ್ ರಿಲೀಫ್ : ಇಡಿ ಅರ್ಜಿ ತಿರಸ್ಕೃತ, ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ‘ಸುಪ್ರೀಂ’