BREAKING : ಉದ್ಯೋಗಿಗಳಿಗೆ ಬಿಗ್ ರಿಲೀಫ್ ; ‘UAN’ ಜೊತೆಗೆ ‘ಆಧಾರ್’ ಲಿಂಕ್ ಗಡುವು ವಿಸ್ತರಣೆ |UAN-Aadhaar linking

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಕ್ರಿಯಗೊಳಿಸಲು ಮತ್ತು ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ELI) ಯೋಜನೆಯಡಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಗಳನ್ನ ಲಿಂಕ್ ಮಾಡುವ ಗಡುವನ್ನ ವಿಸ್ತರಿಸಿದೆ. ಹೊಸ ಗಡುವು ಜನವರಿ 15, 2025 ಆಗಿದ್ದು, ಆರಂಭದಲ್ಲಿ ಡಿಸೆಂಬರ್ 15, 2024 ಕ್ಕೆ ನಿಗದಿಪಡಿಸಲಾಗಿದ್ದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಉದ್ಯೋಗಿಗಳಿಗೆ ಹೆಚ್ಚಿನ ಸಮಯವನ್ನ ನೀಡುತ್ತದೆ. ಇಎಲ್ಐ ಯೋಜನೆಯಡಿ ನೇರ ಲಾಭ ವರ್ಗಾವಣೆ (DBT) ಪಡೆಯುವ ಗುರಿ ಹೊಂದಿರುವವರಿಗೆ ಈ ವಿಸ್ತರಣೆ … Continue reading BREAKING : ಉದ್ಯೋಗಿಗಳಿಗೆ ಬಿಗ್ ರಿಲೀಫ್ ; ‘UAN’ ಜೊತೆಗೆ ‘ಆಧಾರ್’ ಲಿಂಕ್ ಗಡುವು ವಿಸ್ತರಣೆ |UAN-Aadhaar linking