BREAKING : ಬಿಗ್ ಬಾಸ್ ‘OTT’ 2ರ ವಿಜೇತ ಎಲ್ವಿಶ್ ಯಾದವ್ ಗೆ ‘ಬಿಗ್ ರಿಲೀಫ್’ : ಜಾಮೀನು ನೀಡಿದ ಕೋರ್ಟ್

ಗುರುಗ್ರಾಮ್: ಹಾವಿನ ವಿಷವನ್ನು ಖರೀದಿಸಿ ಮಾರಾಟ ಮಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ 2ವಿಜೇತ ಎಲ್ವಿಶ್ ಯಾದವ್‌ ಅವರನ್ನು ಮಾರ್ಚ್ 17 ರಂದು ಬಂಧಿಸಲಾಗಿತ್ತು.ಇದೀಗ ಅವರಿಗೆ ಗುರುಗ್ರಾಮ್ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಗುರುಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದುವರೆಗೂ ನನಗೆ ಯಾರು ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ : ಕಿಚ್ಚ ಸುದೀಪ್ ಹೇಳಿಕೆ ಶುಕ್ರವಾರ, ಎನ್‌ಡಿಪಿಎಸ್‌ನ ಕೆಳ ನ್ಯಾಯಾಲಯದಲ್ಲಿ ಅವರ … Continue reading BREAKING : ಬಿಗ್ ಬಾಸ್ ‘OTT’ 2ರ ವಿಜೇತ ಎಲ್ವಿಶ್ ಯಾದವ್ ಗೆ ‘ಬಿಗ್ ರಿಲೀಫ್’ : ಜಾಮೀನು ನೀಡಿದ ಕೋರ್ಟ್