BREAKING : ವಿಮಾನಯಾನಿಗಳಿಗೆ ಬಿಗ್ ರಿಲೀಫ್ ; 48 ಗಂಟೆಗಳ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಹೆಚ್ಚುವರಿ ಶುಲ್ಕ ಪಾವತಿಸ್ಬೇಕಿಲ್ಲ

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಟಿಕೆಟ್ ಮರುಪಾವತಿ ಮಾನದಂಡಗಳನ್ನ ಪರಿಷ್ಕರಿಸಿದೆ ಮತ್ತು ಪ್ರಯಾಣಿಕರು ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಬದಲಾವಣೆಗಳಿಗೆ ಹೆಚ್ಚುವರಿ ಶುಲ್ಕವನ್ನ ಪಾವತಿಸಬೇಕಾಗಿಲ್ಲ. ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿರುವ ತಿದ್ದುಪಡಿ ನಿಯಮಗಳನ್ನ ಹೊರತಂದಿರುವ DGCA, ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ದೋಷವನ್ನು ಎತ್ತಿ ತೋರಿಸಿದಾಗ, ವಿಮಾನಯಾನ ಸಂಸ್ಥೆಗಳು ಅದೇ ವ್ಯಕ್ತಿಯ ಹೆಸರಿನಲ್ಲಿ ತಿದ್ದುಪಡಿಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನ ವಿಧಿಸಬಾರದು ಎಂದು ಹೇಳಿದೆ, ಟಿಕೆಟ್’ನ್ನ ನೇರವಾಗಿ ವಿಮಾನಯಾನ ಸಂಸ್ಥೆಯ … Continue reading BREAKING : ವಿಮಾನಯಾನಿಗಳಿಗೆ ಬಿಗ್ ರಿಲೀಫ್ ; 48 ಗಂಟೆಗಳ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಹೆಚ್ಚುವರಿ ಶುಲ್ಕ ಪಾವತಿಸ್ಬೇಕಿಲ್ಲ