BREAKING : ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ಸಂಚು ವಿಫಲ ; ಹೆದ್ದಾರಿಯಲ್ಲಿ IED ಪತ್ತೆ, ನಾಶ ; ಸಂಚಾರ ಸ್ಥಗಿತ!

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಭಯೋತ್ಪಾದಕ ಸಂಚನ್ನ ವಿಫಲಗೊಳಿಸಲಾಗಿದೆ. ಶನಿವಾರ, ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆಯಾಗಿದ್ದು, ವ್ಯಾಪಕ ಭೀತಿ ಉಂಟಾಗಿದೆ. ಭದ್ರತಾ ಸಿಬ್ಬಂದಿ ಸಂಚಾರವನ್ನ ಸ್ಥಗಿತಗೊಳಿಸಿ IED ನಾಶಪಡಿಸಿದರು. ಕಾರ್ಯಾಚರಣೆಯ ಸಮಯದಲ್ಲಿ ಸಂಚಾರವನ್ನ ಬೇರೆಡೆಗೆ ತಿರುಗಿಸಲಾಯಿತು. ಶನಿವಾರ ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಹೈಗಮ್ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದ್ದು, ವ್ಯಾಪಕ ಭೀತಿಯನ್ನುಂಟು ಮಾಡಿದೆ. ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರ ಜಂಟಿ ತಂಡ ಸ್ಥಳಕ್ಕೆ … Continue reading BREAKING : ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ಸಂಚು ವಿಫಲ ; ಹೆದ್ದಾರಿಯಲ್ಲಿ IED ಪತ್ತೆ, ನಾಶ ; ಸಂಚಾರ ಸ್ಥಗಿತ!