BREAKING : ಜನ ಸಾಮಾನ್ಯರಿಗೆ ಬಿಗ್ ಗಿಫ್ಟ್ ; 12% & 28% ‘GST ತೆರಿಗೆ ಸ್ಲ್ಯಾಬ್’ಗಳ ರದ್ದಿಗೆ ‘GoM’ ಗ್ರೀನ್ ಸಿಗ್ನಲ್

ನವದೆಹಲಿ : ಜಿಎಸ್‌ಟಿ ದರಗಳನ್ನ ಸರಳೀಕರಿಸಲು ಪ್ರಮುಖ ಬದಲಾವಣೆ ಮಾಡಲಾಗಿದೆ. ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಜಿಎಸ್‌ಟಿ ದರಗಳ ಕುರಿತ ಸಚಿವರ ಗುಂಪು (GoM) ಕೇಂದ್ರದ ಪ್ರಸ್ತಾವನೆಯನ್ನ ಅನುಮೋದಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ, ಅಸ್ತಿತ್ವದಲ್ಲಿರುವ ನಾಲ್ಕು ಸ್ಲ್ಯಾಬ್‌’ಗಳನ್ನು (5%, 12%, 18% ಮತ್ತು 28%) ರದ್ದುಗೊಳಿಸಲಾಗಿದೆ ಮತ್ತು ಅದನ್ನು ಕೇವಲ ಎರಡು ಸ್ಲ್ಯಾಬ್‌’ಗಳು 5% ಮತ್ತು 18%ಗೆ ಬದಲಾಯಿಸಲು ಅನುಮೋದಿಸಲಾಗಿದೆ. ಈಗ 4ರ ಬದಲಿಗೆ ಕೇವಲ 2 ಸ್ಲ್ಯಾಬ್‌’ಗಳು.! ಇಂದು ಅಂದರೆ ಗುರುವಾರ, ಸರಕು ಮತ್ತು ಸೇವಾ … Continue reading BREAKING : ಜನ ಸಾಮಾನ್ಯರಿಗೆ ಬಿಗ್ ಗಿಫ್ಟ್ ; 12% & 28% ‘GST ತೆರಿಗೆ ಸ್ಲ್ಯಾಬ್’ಗಳ ರದ್ದಿಗೆ ‘GoM’ ಗ್ರೀನ್ ಸಿಗ್ನಲ್