ಪೇಟಿಎಂ ಸಿಒಒ ಮತ್ತು ಅಧ್ಯಕ್ಷ ಸ್ಥಾನಕ್ಕೆ ‘ಭವೇಶ್ ಗುಪ್ತಾ’ ರಾಜೀನಾಮೆ |Bhavesh Gupta

ನವದೆಹಲಿ : ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಪೇಟಿಎಂನ ಸಿಒಒ ಮತ್ತು ಅಧ್ಯಕ್ಷ ಭವೇಶ್ ಗುಪ್ತಾ ಅವರು ಮೇ 4ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಸ್ಟಾಕ್ ರೆಗ್ಯುಲೇಟರಿ ಫೈಲಿಂಗ್ ಮೂಲಕ ತಿಳಿಸಿದೆ. ತಮ್ಮ ರಾಜೀನಾಮೆ ಪತ್ರವು ಮೇ 31ರ ವ್ಯವಹಾರದ ಸಮಯಕ್ಕೆ ಕೊನೆಗೊಳ್ಳುತ್ತದೆ ಎಂದು ಗುಪ್ತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ಅವರ ರಾಜೀನಾಮೆಯನ್ನ ಕಂಪನಿ ಅಂಗೀಕರಿಸಿದೆ ಮತ್ತು ಮೇ 31, 2024 ರಂದು ವ್ಯವಹಾರದ ಸಮಯ ಮುಗಿದ ನಂತರ ಅವರನ್ನ ಕಂಪನಿಯ … Continue reading ಪೇಟಿಎಂ ಸಿಒಒ ಮತ್ತು ಅಧ್ಯಕ್ಷ ಸ್ಥಾನಕ್ಕೆ ‘ಭವೇಶ್ ಗುಪ್ತಾ’ ರಾಜೀನಾಮೆ |Bhavesh Gupta