BREAKING ; ಬೆಟ್ಟಿಂಗ್ ಅಪ್ಲಿಕೇಶನ್ ಕೇಸ್ ; ಯುವರಾಜ್ ಸಿಂಗ್, ಸೋನು ಸೂದ್ ಸೇರಿ ಇತರರ ಆಸ್ತಿ ‘ED’ ಮುಟ್ಟುಗೋಲು

ನವದೆಹಲಿ : “ಅಕ್ರಮ” ಬೆಟ್ಟಿಂಗ್ ಆ್ಯಪ್ ಸಂಪರ್ಕಿತ ಹಣ ವರ್ಗಾವಣೆ ಪ್ರಕರಣದಲ್ಲಿ, ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಅವರ ಆಸ್ತಿಗಳನ್ನ ಹಾಗೂ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಮತ್ತು ನಟ ಸೋನು ಸೂದ್ ಅವರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ. ಫೆಡರಲ್ ತನಿಖಾ ಸಂಸ್ಥೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶ ಹೊರಡಿಸಿದ ನಂತರ, ನಟಿ ನೇಹಾ … Continue reading BREAKING ; ಬೆಟ್ಟಿಂಗ್ ಅಪ್ಲಿಕೇಶನ್ ಕೇಸ್ ; ಯುವರಾಜ್ ಸಿಂಗ್, ಸೋನು ಸೂದ್ ಸೇರಿ ಇತರರ ಆಸ್ತಿ ‘ED’ ಮುಟ್ಟುಗೋಲು