BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ

ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನತೆ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ಜನರಿಗೆ ನೀರು ಪೂರೈಕೆಗಾಗಿ ಸೂಕ್ತ ಕ್ರಮ ಕೈಗೊಂಡಿದ್ದು, ಇದೀಗ ಬೆಂಗಳೂರಿನಲ್ಲಿ ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಎಂದು ಜಲಮಂಡಳಿ ಆದೇಶ ಹೊರಡಿಸಿದೆ. ಹೌದು ಇದೀಗ ಬೆಂಗಳೂರಲ್ಲಿ ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಎಂದು ಜಲ ಮಂಡಳಿ ತಿಳಿಸಿದೆ. ಅನುಮತಿ ಇಲ್ಲದೆ ಬೋರ್ವೆಲ್ ಕೊರೆದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೋರ್ವೆಲ್ ಕೊರೆಯುವ ಕುರಿತು ಜಲ ಮಂಡಳಿ ಆದೇಶ … Continue reading BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ