BREAKING : ಬೆಂಗಳೂರಲ್ಲಿ ಸರಣಿ ಅಪಘಾತ ಕೇಸ್ : ಇಬ್ಬರ ಪೋಸ್ಟ್ ಮಾರ್ಟಂ ಅಂತ್ಯ, ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
ಬೆಂಗಳೂರು : ಇಂದು ಬೆಂಗಳೂರಿನ ನೆಲಮಂಗಲದ ತಾಲೂಕಿನ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತದಲ್ಲಿ 6 ಜನರು ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೆಲಮಂಗಲ ಆಸ್ಪತ್ರೆಯಲ್ಲಿ ಇಬ್ಬರ ಪೋಸ್ಟ್ ಮಾರ್ಟಂ ಅಂತ್ಯವಾಗಿದ್ದು, ವಿಜಯಲಕ್ಷ್ಮಿ ಹಾಗೂ ದೀಕ್ಷಾ ಮರಣೋತ್ತರ ಪರೀಕ್ಷೆ ಅಂತ್ಯವಾಗಿದೆ. ಸದ್ಯ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. 6 ಮೃತದೇಹ ತೆಗೆದುಕೊಂಡು ಹೋಗಲು 3 ಆಂಬುಲೆನ್ಸ್ ಗಳು ಸಿದ್ಧವಾಗಿವೆ. ಇಂದು ಬೆಂಗಳೂರಿನ ನೆಲಮಂಗಲದ ತಾಲೂಕಿನ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತದಲ್ಲಿ … Continue reading BREAKING : ಬೆಂಗಳೂರಲ್ಲಿ ಸರಣಿ ಅಪಘಾತ ಕೇಸ್ : ಇಬ್ಬರ ಪೋಸ್ಟ್ ಮಾರ್ಟಂ ಅಂತ್ಯ, ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
Copy and paste this URL into your WordPress site to embed
Copy and paste this code into your site to embed