BREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ಮಗುವನ್ನೇ ಅಪಹರಣ ಮಾಡಿದ ತಾಯಿ!
ಬೆಂಗಳೂರು : ಬೆಂಗಳೂರಿನಲ್ಲಿ ತಾಯಿಯಿಂದಲೇ ಮಗುವಿನ ಕಿಡ್ನಾಪ್ ಮಾಡಿರುವ ಘಟನೆ ನಡೆದಿದ್ದು, ಮಗುವನ್ನು ಎಳೆದೊಯ್ಯುವ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಘಟನೆಯು ಬೆಂಗಳೂರಿನ ಕೆಆರ್. ಪುರಂ ನಲ್ಲಿ ನಡೆದಿದೆ. ಮಗುವಿನ ತಾಯಿ ಅನುಪಮಾ ಮತ್ತು ಸ್ನೇಹಿತನಿಂದ ಈ ಒಂದು ಕೃತ್ಯ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ಈ ಒಂದು ಘಟನೆ ನಡೆದಿದೆ. ಶಾಲೆಗೆ ಹೋಗಲು ಅಪಾರ್ಟ್ಮೆಂಟ್ ಒಂದೇ ಮಗು ನಿಂತಿತ್ತು. ಶಾಲೆ ಬಸ್ ಹತ್ತಿಸಲು ಮಗುವಿನ ತಾತ ಕಾಯುತ್ತಾ ಅಪಾರ್ಟ್ಮೆಂಟ್ ಎದುರುಗಡೆ ನಿಂತಿದ್ದರು. ಈ ವೇಳೆ … Continue reading BREAKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ಮಗುವನ್ನೇ ಅಪಹರಣ ಮಾಡಿದ ತಾಯಿ!
Copy and paste this URL into your WordPress site to embed
Copy and paste this code into your site to embed