BREAKING : ಬೆಂಗಳೂರಲ್ಲಿ ಶಿವರಾತ್ರಿಯಂದೇ ಘೋರ ದುರಂತ : ಮಗನ ಎದುರಲ್ಲೇ ಪತ್ನಿ ಕೊಂದು ನೇಣಿಗೆ ಶರಣಾದ ಪತಿ!

ಬೆಂಗಳೂರು : ಶಿವರಾತ್ರಿ ಎಂದೆ ಬೆಂಗಳೂರಿನಲ್ಲಿ ಘೋರವದಂತಹ ಘಟನೆ ನಡೆದಿದ್ದು ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪತಿಯೊಬ್ಬ ತಮ್ಮ 6 ವರ್ಷದ ಮಗಳ ಎದುರಲ್ಲೇ ಪತ್ನಿಯನ್ನು ಕೊಂದು, ಬಳಿಕ ಮನನೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದ ಮುಬಾರಕ್ ನಗರದಲ್ಲಿ ನಡೆದಿದೆ. ಮೃತರನ್ನು ಸುರೇಶ್ (40) ಹಾಗೂ ಈತನ ಪತ್ನಿ ಮಮತಾ (33) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸುರೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ … Continue reading BREAKING : ಬೆಂಗಳೂರಲ್ಲಿ ಶಿವರಾತ್ರಿಯಂದೇ ಘೋರ ದುರಂತ : ಮಗನ ಎದುರಲ್ಲೇ ಪತ್ನಿ ಕೊಂದು ನೇಣಿಗೆ ಶರಣಾದ ಪತಿ!