BREAKING : ಬೆಂಗಳೂರಲ್ಲಿ ಪೊಲೀಸ್ ಠಾಣೆಯ ಎದುರೇ ವಕೀಲನಿಗೆ ಚಾಕು ಇರಿತ : ಆರೋಪಿ ಬಂಧನ
ಬೆಂಗಳೂರು : ಪೊಲೀಸ್ ಠಾಣೆಯ ಎದುರು ಆರೋಪಿ ಒಬ್ಬ ವಕೀಲನೆಗೆ ಚಾಕು ಇರಿಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ತಕ್ಷಣ ಗಾಯಗೊಂಡ ವಕೀಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ‘ಮೋದಿ’ ಎಲ್ಲಿ ಸಿಕ್ಕಲ್ಲಿ ‘ಬೆಂಕಿ’ ಇಡುವ ಕೆಲಸ ಮಾಡುತ್ತಾರೆ : ಡಾ. ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ಪೊಲೀಸ್ ಠಾಣೆಯ ಸಮೀಪವೆ ವಕೀಲನೆಗೆ ಚಾಕು ಇರಿದಿರುವ ಘಟನೆ ನಡೆದಿದ್ದು, ವಕೀಲ ಮಂಜುನಾಥ್ ಎನ್ನುವವರಿಗೆ ಬೆನ್ನು ಹಾಗೂ ಕೈಗೆ ಮೂರು ಬಾರಿ ಚಾಕು ಇರಿದಿರುವ … Continue reading BREAKING : ಬೆಂಗಳೂರಲ್ಲಿ ಪೊಲೀಸ್ ಠಾಣೆಯ ಎದುರೇ ವಕೀಲನಿಗೆ ಚಾಕು ಇರಿತ : ಆರೋಪಿ ಬಂಧನ
Copy and paste this URL into your WordPress site to embed
Copy and paste this code into your site to embed