BREAKING : ಬೆಂಗಳೂರಲ್ಲಿ ‘ಮಹಿಳಾ’ ಸಿಬ್ಬಂದಿಗೆ ‘ಮೆಟ್ರೋ’ ಅಧಿಕಾರಿಯಿಂದ ‘ಲೈಂಗಿಕ ಕಿರುಕುಳ’ : ‘FIR’ ದಾಖಲು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹಲವು ಅವಾಂತರಗಳು ನಡೆಯುತ್ತಿದ್ದು, ಮೆಟ್ರೋ ಅಧಿಕಾರಿಗಳು ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಹ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಬೇಲಿಯೇ ಎದ್ದು ಹೊಲ ಮೆಯ್ದಂತೆ ಮೆಟ್ರೋ ಅಧಿಕಾರಿಯಿಂದಲೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಶಿವಮೊಗ್ಗ : ತಂಗಿಯನ್ನು ಪ್ರೀತಿಸಿದ ಯುವಕನನ್ನು ‘ಕಾರಿನಲ್ಲಿ’ ಜೀವಂತವಾಗಿ ‘ಸುಟ್ಟು’ ಹಾಕಿದ ಕಿರಾತಕರು ಹೌದು ಇತ್ತೀಚಿಗೆ ಮಹಿಳಾ ಪ್ರಯಾಣಿಕರ ಜೊತೆ ಅನುಚಿತ ವರ್ತನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ … Continue reading BREAKING : ಬೆಂಗಳೂರಲ್ಲಿ ‘ಮಹಿಳಾ’ ಸಿಬ್ಬಂದಿಗೆ ‘ಮೆಟ್ರೋ’ ಅಧಿಕಾರಿಯಿಂದ ‘ಲೈಂಗಿಕ ಕಿರುಕುಳ’ : ‘FIR’ ದಾಖಲು