BREAKING : ಬೆಂಗಳೂರಲ್ಲಿ ನೀರಿನ ಬರ ನೀಗಿಸಲು ‘131 ಕೋಟಿ’ ಮೀಸಲು : BBMP ಆಯುಕ್ತ ತುಷಾರ್ ಗಿರೀನಾಥ್

ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರು ನಗರದಲ್ಲಿ ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಈಗ ನೆಲೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮ ಕೈಗೊಂಡಿದ್ದು ನಾವು ಹಾಗೂ ಬಿ ಡಬ್ಲ್ಯೂ ಎಸ್ ಎಸ್ ಬಿ ಬೋರ್ವೆಲ್ ಗಳನ್ನು ಕೊಡಿಸುತ್ತೇವೆ. ಇದಕ್ಕಾಗಿ 131 ಕೋಟಿ ಮೀಸಲಿಟ್ಟಿದ್ದು, ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ ಬಿ ಡಬ್ಲ್ಯೂ ಎಸ್ ಎಸ್ ಬಿ ಗೆ ಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ತಿಳಿಸಿದರು. ರಾಜ್ಯದಲ್ಲಿಯೂ ‘ಬಾಂಬೆ ಮಿಠಾಯಿ’ … Continue reading BREAKING : ಬೆಂಗಳೂರಲ್ಲಿ ನೀರಿನ ಬರ ನೀಗಿಸಲು ‘131 ಕೋಟಿ’ ಮೀಸಲು : BBMP ಆಯುಕ್ತ ತುಷಾರ್ ಗಿರೀನಾಥ್