BREAKING : ‘ಟಿ20 ವಿಶ್ವಕಪ್’ನಿಂದ ಹಿಂದೆ ಸರಿದ ಬಾಂಗ್ಲಾದೇಶ, ಟೂರ್ನಮೆಂಟ್’ಗೆ ಪಾಕಿಸ್ತಾನ ಬಹಿಷ್ಕಾರ : ವರದಿ

ನವದೆಹಲಿ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತನ್ನ 2026 T20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕೆಂಬ ಮನವಿಯನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿರಸ್ಕರಿಸಿದ ಒಂದು ದಿನದ ನಂತರ, ಭದ್ರತಾ ಕಾಳಜಿಯನ್ನ ಉಲ್ಲೇಖಿಸಿ ಬಾಂಗ್ಲಾದೇಶ ಟೂರ್ನಿಮೆಂಟ್’ನಿಂದ ಹಿಂದೆ ಸರಿಸಿದೆ. ಇನ್ನು ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ವದರಿ ಪ್ರಕಾರ, ಬಾಂಗ್ಲಾದೇಶ ತನ್ನ ನಿಲುವಿಗೆ ಅಂಟಿಕೊಂಡು ಭಾಗವಹಿಸುವುದನ್ನ ವಿರೋಧಿಸಿದರೆ ಪಾಕಿಸ್ತಾನ ಪಂದ್ಯಾವಳಿಯನ್ನ “ಬಹಿಷ್ಕರಿಸಬಹುದು”. “ಭಾರತದ ಒತ್ತಾಯದ ಮೇರೆಗೆ, … Continue reading BREAKING : ‘ಟಿ20 ವಿಶ್ವಕಪ್’ನಿಂದ ಹಿಂದೆ ಸರಿದ ಬಾಂಗ್ಲಾದೇಶ, ಟೂರ್ನಮೆಂಟ್’ಗೆ ಪಾಕಿಸ್ತಾನ ಬಹಿಷ್ಕಾರ : ವರದಿ