BREAKING : ಯೂಟರ್ನ್ ಹೊಡೆದ ಬಾಂಗ್ಲಾದೇಶ ; ‘IPL’ ಮೇಲಿನ ನಿಷೇಧ ವಾಪಸ್, ಪಂದ್ಯಾವಳಿ’ ಪ್ರಸಾರ!
ನವದೆಹಲಿ : ಈ ವರ್ಷದ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರವನ್ನ ನಿಷೇಧಿಸಿದ ನಂತರ, ಬಾಂಗ್ಲಾದೇಶ ಈ ಋತುವಿನ ಲೀಗ್ ಮೇಲಿನ ಸಂಪೂರ್ಣ ನಿಷೇಧವನ್ನ ತೆಗೆದುಹಾಕಿದೆ. ಮಾರ್ಚ್ 28ರ ಶನಿವಾರ ಮಾಧ್ಯಮ ಸಂವಾದದ ಸಂದರ್ಭದಲ್ಲಿ ದೇಶದ ಹೊಸದಾಗಿ ನೇಮಕಗೊಂಡ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ ಈ ಬೆಳವಣಿಗೆಯನ್ನು ದೃಢಪಡಿಸಿದರು. ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನ ಲೀಗ್’ನಿಂದ ಬಿಡುಗಡೆ ಮಾಡಿದ ನಂತರ ಬಾಂಗ್ಲಾದೇಶ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ 9.20 … Continue reading BREAKING : ಯೂಟರ್ನ್ ಹೊಡೆದ ಬಾಂಗ್ಲಾದೇಶ ; ‘IPL’ ಮೇಲಿನ ನಿಷೇಧ ವಾಪಸ್, ಪಂದ್ಯಾವಳಿ’ ಪ್ರಸಾರ!
Copy and paste this URL into your WordPress site to embed
Copy and paste this code into your site to embed