BREAKING : ಅಪ್ರಾಪ್ತೆಗೆ ‘ಲೈಂಗಿಕ ಕಿರುಕುಳ’ ಆರೋಪ :ಹುಲಿಯೂರು ದುರ್ಗದ ‘ಬಾಲ ಮಂಜುನಾಥ’ ಸ್ವಾಮೀಜಿ ಬಂಧನ

ತುಮಕೂರು : ಕಳೆದ ವರ್ಷ ಚಿತ್ರದುರ್ಗದ ಮುರುಘಾ ಮಠದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಲಾಗಿತ್ತು ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಹೊರಗಡೆ ಬಂದಿದ್ದರು. ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ‌ ಮಂಜುನಾಥ ಸ್ವಾಮೀಜಿ ವಿರುದ್ಧ ಕೂಡ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಪಾಕ್ ಪರ ಘೋಷಣೆ ಕೂಗಿದ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ … Continue reading BREAKING : ಅಪ್ರಾಪ್ತೆಗೆ ‘ಲೈಂಗಿಕ ಕಿರುಕುಳ’ ಆರೋಪ :ಹುಲಿಯೂರು ದುರ್ಗದ ‘ಬಾಲ ಮಂಜುನಾಥ’ ಸ್ವಾಮೀಜಿ ಬಂಧನ