BREAKING : ಬಾಗಲಕೋಟೆ : ವಿದ್ಯಾರ್ಥಿನಿ ಮೇಲೆ ‘ಕಳ್ಳತನ’ ಆರೋಪ : ಮನನೊಂದ ಬಾಲಕಿ ‘ನೇಣಿಗೆ’ ಶರಣು
ಬಾಗಲಕೋಟೆ : ತನ್ನ ಮೇಲೆ ಕಳ್ಳತನ ಆರೋಪ ಬಂದಿದ್ದಕ್ಕೆ ಮನನೊಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ. ನೀರಿನ ಟ್ಯಾಂಕರ್ ಗಳ ಮೇಲೆ ನಿಗಾ ಇಟ್ಟ ಕರ್ನಾಟಕ ಚುನಾವಣಾ ಆಯೋಗ : ವರದಿ ಮೃತ ವಿದ್ಯಾರ್ಥಿನಿಯನ್ನು ದಿವ್ಯಾ ಬಾರಕೇರ (14) ಎಂದು ಗುರುತಿಸಲಾಗಿದ್ದು, ಅನುಮಾನಾಸ್ಪವಾಗಿ ಸಾವಿಗೀಡಾಗಿದ್ದಾಳೆ ಎಂದು ಕೂಡ ಹೇಳಲಾಗುತ್ತಿದೆ.ಪ್ರೌಢಶಾಲಾ ವಿದ್ಯಾರ್ಥಿನಿ ದಿವ್ಯಾ ಬಾರಕೇರ ಮೇಲೆ ಶಾಲಾ ಶಿಕ್ಷಕಿಯರು ಸಂಶಯ ಪಟ್ಟಿದ್ರಾ ಎಂಬ ಅನುಮಾನ … Continue reading BREAKING : ಬಾಗಲಕೋಟೆ : ವಿದ್ಯಾರ್ಥಿನಿ ಮೇಲೆ ‘ಕಳ್ಳತನ’ ಆರೋಪ : ಮನನೊಂದ ಬಾಲಕಿ ‘ನೇಣಿಗೆ’ ಶರಣು
Copy and paste this URL into your WordPress site to embed
Copy and paste this code into your site to embed