BREAKING : ಲೋಕಸಭಾ ಚುನಾವಣೆ ಹಿನ್ನೆಲೆ ; ‘UPSC 2024ರ ಪ್ರಿಲಿಮ್ಸ್ ಪರೀಕ್ಷೆ’ ಮುಂದೂಡಿಕೆ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿಯಿಂದಾಗಿ UPSC CSE ಪರೀಕ್ಷೆಯನ್ನ ಮುಂದೂಡಲಾಗಿದ್ದು, ಜೂನ್ 16, 2024ರಂದು ನಡೆಸಲಾಗುವುದು. ಅಂದ್ಹಾಗೆ, ಈ ಮೊದಲು ಮೇ 26ರಂದು ಪರೀಕ್ಷೆ ನಿಗದಿಯಾಗಿತ್ತು. ಆಯೋಗ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ “ಮುಂಬರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯಿಂದಾಗಿ, ಆಯೋಗವು ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ – 2024ಯನ್ನ ಮುಂದೂಡಲು ನಿರ್ಧರಿಸಿದೆ, ಇದು ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆ, 2024 ರ ಸ್ಕ್ರೀನಿಂಗ್ ಪರೀಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು 26-05-2024 ರಿಂದ 16-06-2024 … Continue reading BREAKING : ಲೋಕಸಭಾ ಚುನಾವಣೆ ಹಿನ್ನೆಲೆ ; ‘UPSC 2024ರ ಪ್ರಿಲಿಮ್ಸ್ ಪರೀಕ್ಷೆ’ ಮುಂದೂಡಿಕೆ