BREAKING : ಬಾಬಾ ಸಿದ್ದಿಕಿ ಹತ್ಯೆ ಮಾಸ್ಟರ್ ಮೈಂಡ್ ‘ ಜೀಶನ್ ಅಖ್ತರ್’ ಕೆನಡಾದಲ್ಲಿ ಅರೆಸ್ಟ್

ನವದೆಹಲಿ : ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕ್ ಅವರ ಹೈ ಪ್ರೊಫೈಲ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಜೀಶನ್ ಅಖ್ತರ್‌’ನನ್ನು ಇಂಟರ್‌ಪೋಲ್ ಸೂಚನೆಯ ನಂತರ ಸರ್ರೆ ಪೊಲೀಸರು ಕೆನಡಾದಲ್ಲಿ ಬಂಧಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ಈ ಬಂಧನವನ್ನು ದೃಢಪಡಿಸಿದ್ದಾರೆ. ಅಖ್ತರ್ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಮತ್ತು ಕೊಲೆ ಯೋಜನೆಯ ಪ್ರಮುಖ ರೂವಾರಿ ಎಂದು ಪರಿಗಣಿಸಲಾಗಿತ್ತು. ಕಳೆದ ವಾರ ಕೆನಡಾದಲ್ಲಿ ಆತನ ಬಂಧನದ ವರದಿಗಳು ಬಂದವು, ಆದರೆ ಮುಂಬೈ ಪೊಲೀಸ್ ಅಧಿಕಾರಿಗಳು … Continue reading BREAKING : ಬಾಬಾ ಸಿದ್ದಿಕಿ ಹತ್ಯೆ ಮಾಸ್ಟರ್ ಮೈಂಡ್ ‘ ಜೀಶನ್ ಅಖ್ತರ್’ ಕೆನಡಾದಲ್ಲಿ ಅರೆಸ್ಟ್