BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ

ನವದೆಹಲಿ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನ ಒಳಗೊಂಡ ಬಹು ನಿರೀಕ್ಷಿತ ಆಕ್ಸಿಯಮ್ ಮಿಷನ್ 4ರ ಉಡಾವಣೆಯನ್ನ ಮತ್ತೊಮ್ಮೆ ಮುಂದೂಡಲಾಗಿದೆ. ಈ ಬಾರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸೋರಿಕೆ ಪತ್ತೆಯಾದ ಕಾರಣ ಮತ್ತು ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌’ನಲ್ಲಿ ನಡೆಯುತ್ತಿರುವ ತಾಂತ್ರಿಕ ಸಮಸ್ಯೆಗಳಿಂದಾಗಿ ಮುಂದೂಡಿಕೆಯಾಗಿದೆ. 41 ವರ್ಷಗಳ ನಂತರ ಭಾರತವು ಮಾನವ ಬಾಹ್ಯಾಕಾಶ ಹಾರಾಟಕ್ಕೆ ಮರಳುವುದನ್ನ ಗುರುತಿಸುವ ಈ ಕಾರ್ಯಾಚರಣೆಯನ್ನ ಮೂಲತಃ ಜೂನ್ 11, 2025 ರಂದು ನಿಗದಿಪಡಿಸಲಾಗಿತ್ತು. ಆದ್ರೆ, ಈಗ ನಾಸಾ, ಆಕ್ಸಿಯಮ್ … Continue reading BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ