BREAKING : ನೈಜೀರಿಯಾದಲ್ಲಿ ‘ಮಾರುಕಟ್ಟೆ, ಮನೆ’ಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ : ಕನಿಷ್ಠ 100 ಮಂದಿ ದರ್ಮರಣ

ನೈಜೀರಿಯಾ: ಈಶಾನ್ಯ ನೈಜೀರಿಯಾದಲ್ಲಿ ಶಂಕಿತ ಬೊಕೊ ಹರಾಮ್ ಇಸ್ಲಾಮಿಕ್ ಉಗ್ರಗಾಮಿಗಳು ಮಾರುಕಟ್ಟೆ, ಜನರ ಮನೆಗಳ ಮೇಲೆ ಗುಂಡು ಹಾರಿಸಿದ್ದು, ಕನಿಷ್ಠ 100 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ನಿವಾಸಿಗಳು ಬುಧವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ಮೋಟರ್ ಸೈಕಲ್’ಗಳಲ್ಲಿ ಬಂದ 50 ಕ್ಕೂ ಹೆಚ್ಚು ಉಗ್ರಗಾಮಿಗಳು ಯೋಬೆ ರಾಜ್ಯದ ತರ್ಮುವಾ ಕೌನ್ಸಿಲ್ ಪ್ರದೇಶಕ್ಕೆ ನುಗ್ಗಿ ಕಟ್ಟಡಗಳಿಗೆ ಬೆಂಕಿ ಹಚ್ಚುವ ಮೊದಲು ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಯೋಬೆ ಪೊಲೀಸ್ ವಕ್ತಾರ ಡುಂಗಸ್ ಅಬ್ದುಲ್ಕರೀಮ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಕಾನೂನು … Continue reading BREAKING : ನೈಜೀರಿಯಾದಲ್ಲಿ ‘ಮಾರುಕಟ್ಟೆ, ಮನೆ’ಗಳ ಮೇಲೆ ಇಸ್ಲಾಮಿಕ್ ಉಗ್ರರ ದಾಳಿ : ಕನಿಷ್ಠ 100 ಮಂದಿ ದರ್ಮರಣ