BREAKING: ಜ್ಯೋತಿಷಿ ಎಸ್​.ಕೆ.ಜೈನ್ ಇನ್ನಿಲ್ಲ, ಅನಾರೋಗ್ಯದಿಂದ ವಿಧಿವಶ!

ಬೆಂಗಳೂರು: ಖ್ಯಾತ ಜ್ಯೋತಿಷಿ ಎಸ್​.ಕೆ.ಜೈನ್ ಅವರು ವಿಧವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧವಶರಾಗಿದ್ದಾರೆ ಎನ್ನಲಾಗಿದೆ. ಖ್ಯಾತ ಜ್ಯೋತಿಷಿ ಎಸ್​.ಕೆ.ಜೈನ್ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ ಎನ್ನಲಾಗಿದೆ. ಎಸ್​.ಕೆ.ಜೈನ್ ಅವರ ಪ್ರಾರ್ಥೀವ ಶರೀರವನ್ನು ಬೆಂಗಳೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಂದು ರಾತ್ರಿ ಆಸ್ಪತ್ರೆಯಿಂದ ತರಲಾಗುವುದು, ಬಳಿಕ ನಾಳೆಯೇ ಅವರ ಅಂತ್ಯಸಂಸ್ಕಾರವನ್ನುನೇರವೇರಿಸಲಾಗುವುದು ಅಂತ ತಿಳಿದುಬಂದಿದೆ. ಇನ್ನೂ ಕನ್ನಡ ಮಾಧ್ಯಮ ಲೋಕದಲ್ಲಿ … Continue reading BREAKING: ಜ್ಯೋತಿಷಿ ಎಸ್​.ಕೆ.ಜೈನ್ ಇನ್ನಿಲ್ಲ, ಅನಾರೋಗ್ಯದಿಂದ ವಿಧಿವಶ!