BREAKING : ಅಸ್ಸಾಂನ ಕರೀಂಗಂಜ್ ಜಿಲ್ಲೆಗೆ ‘ಶ್ರೀ ಭೂಮಿ’ ಎಂದು ಮರುನಾಮಕರಣ |Sri Bhoomi

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂ ಸರ್ಕಾರ ಕರೀಂಗಂಜ್ ಜಿಲ್ಲೆಯನ್ನ ‘ಶ್ರೀ ಭೂಮಿ’ ಎಂದು ಮರುನಾಮಕರಣ ಮಾಡಿದೆ. ಕ್ಯಾಬಿನೆಟ್ ಸಭೆಯ ನಂತರ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಈ ನಿರ್ಧಾರವನ್ನು ಪ್ರಕಟಿಸಿದರು. ಈ ಮರುನಾಮಕರಣವು ರಾಜ್ಯದ ಗ್ರಾಮ ಹೆಸರುಗಳಲ್ಲಿ ಇದೇ ರೀತಿಯ ಬದಲಾವಣೆಗಳ ಸರಣಿಯನ್ನ ಅನುಸರಿಸುತ್ತದೆ. Over a 100 years ago, Kabiguru Rabindranath Tagore had described modern day Karimganj District in Assam as ‘Sribhumi’- the land of … Continue reading BREAKING : ಅಸ್ಸಾಂನ ಕರೀಂಗಂಜ್ ಜಿಲ್ಲೆಗೆ ‘ಶ್ರೀ ಭೂಮಿ’ ಎಂದು ಮರುನಾಮಕರಣ |Sri Bhoomi