BREAKING : ಸೆಪ್ಟೆಂಬರ್’ನಲ್ಲಿ ‘UAE’ಯಲ್ಲಿ ‘ಏಷ್ಯಾಕಪ್’ ಆಯೋಜನೆ, ಭಾರತ-ಪಾಕಿಸ್ತಾನ ಪಂದ್ಯ ಫಿಕ್ಸ್ ; ವರದಿ

ನವದೆಹಲಿ : ಸೆಪ್ಟೆಂಬರ್‌’ನಲ್ಲಿ ಯುಎಇಯಲ್ಲಿ ಬಿಸಿಸಿಐ ಏಷ್ಯಾಕಪ್ ಆಯೋಜಿಸಲಿದ್ದು, ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೂಲಗಳು ತಿಳಿಸಿವೆ. ಬಹುನಿರೀಕ್ಷಿತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ (AGM) ಜುಲೈ 24, ಗುರುವಾರ ಮಧ್ಯಾಹ್ನ ಢಾಕಾದಲ್ಲಿ ಮುಕ್ತಾಯಗೊಂಡಿತು. ವರ್ಚುವಲ್ ಆಗಿ ಭಾಗವಹಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಏಷ್ಯಾಕಪ್ ಕುರಿತು ಅಧಿಕೃತ ಘೋಷಣೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.     ರಾಜ್ಯದ ರೈತರೇ ಗಮನಿಸಿ : … Continue reading BREAKING : ಸೆಪ್ಟೆಂಬರ್’ನಲ್ಲಿ ‘UAE’ಯಲ್ಲಿ ‘ಏಷ್ಯಾಕಪ್’ ಆಯೋಜನೆ, ಭಾರತ-ಪಾಕಿಸ್ತಾನ ಪಂದ್ಯ ಫಿಕ್ಸ್ ; ವರದಿ