BREAKING ; ಜೈಲಿಂದ ಹೊರಬಂದ ‘ಅರವಿಂದ್ ಕೇಜ್ರಿವಾಲ್’ಗೆ ‘ಕಾರ್ಯಕರ್ತ’ರಿಂದ ಭವ್ಯ ಸ್ವಾಗತ |VIDEO

ನವದೆಹಲಿ : ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಬಾಂಡ್ಗಳನ್ನ ಸ್ವೀಕರಿಸಿ ಬಿಡುಗಡೆ ವಾರಂಟ್ ಹೊರಡಿಸಿದ ನಂತ್ರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬಂದರು. ಎಎಪಿ ಕಾರ್ಯಕರ್ತರು ತಮ್ಮ ನಾಯಕನನ್ನ ಭರ್ಜರಿಯಾಗಿ ಸ್ವಾಗತಿಸಿದರು. ಅಂದ್ಹಾಗೆ, ಕೇಜ್ರಿವಾಲ್ ಶೀಘ್ರ ಬಿಡುಗಡೆಗಾಗಿ, ವಿಶೇಷ ದೂತನ ಮೂಲಕ ಬಿಡುಗಡೆ ವಾರಂಟ್ ಕಳುಹಿಸುವ ಮನವಿಯನ್ನು ನ್ಯಾಯಾಲಯ ಸ್ವೀಕರಿಸಿತ್ತು. ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಸಿಬಿಐ ದಾಖಲಿಸಿದ್ದ … Continue reading BREAKING ; ಜೈಲಿಂದ ಹೊರಬಂದ ‘ಅರವಿಂದ್ ಕೇಜ್ರಿವಾಲ್’ಗೆ ‘ಕಾರ್ಯಕರ್ತ’ರಿಂದ ಭವ್ಯ ಸ್ವಾಗತ |VIDEO