BREAKING : ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಾರಂಭ ; ಇಬ್ಬರು ಸೈನಿಕರು ನಾಪತ್ತೆ

ಅನಂತ್‌ನಾಗ್ : ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಗಡೂಲ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದ ಕೂಂಬಿಂಗ್ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯ ಇಬ್ಬರು ಪ್ಯಾರಾ ಕಮಾಂಡೋಗಳು ನಾಪತ್ತೆಯಾಗಿದ್ದಾರೆ. ಸೇನೆಯು ತನ್ನ ಇಬ್ಬರು ಜವಾನರೊಂದಿಗೆ ಸಂಪರ್ಕ ಕಳೆದುಕೊಂಡ ನಂತರ ಹೆಲಿಕಾಪ್ಟರ್‌’ಗಳು ಮತ್ತು ಸ್ಥಳೀಯ ಬೆಂಬಲವನ್ನ ಒಳಗೊಂಡಂತೆ ಪ್ರಮುಖ ರಕ್ಷಣಾ ಕಾರ್ಯಾಚರಣೆಯನ್ನ ಪ್ರಾರಂಭಿಸಲಾಗಿದೆ ಎಂದು ಉನ್ನತ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸೈನಿಕರು ಗಡೂಲ್‌’ನ ದಟ್ಟ ಕಾಡುಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಪ್ರಾರಂಭಿಸಲಾದ ಕಾರ್ಡನ್-ಅಂಡ್-ಸರ್ಚ್ … Continue reading BREAKING : ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆ ಪ್ರಾರಂಭ ; ಇಬ್ಬರು ಸೈನಿಕರು ನಾಪತ್ತೆ