BREAKING : ಸಿಕ್ಕಿಂನಲ್ಲಿ ಕಮರಿಗೆ ಬಿದ್ದ ಸೇನಾ ವಾಹನ ; ನಾಲ್ವರು ‘ಸೈನಿಕರು’ ಹುತಾತ್ಮ

ಸಿಕ್ಕಿಂ : ಸಿಕ್ಕಿಂನಲ್ಲಿ ವಾಹನವೊಂದು ರಸ್ತೆಯಿಂದ ಜಾರಿ ಸುಮಾರು 700 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸಿಕ್ಕಿಂನ ಪಕ್ಯೋಂಗ್ ಜಿಲ್ಲೆಯ ಸಿಲ್ಕ್ ಮಾರ್ಗದಲ್ಲಿ ಪಶ್ಚಿಮ ಬಂಗಾಳದ ಪೆಡಾಂಗ್ನಿಂದ ಜುಲುಕ್ಗೆ ಈ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಸಿಕ್ಕಿಂನ ರೆನಾಕ್ ರೊಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್ಚಂದ್ ದಾರಾ ಬಳಿ ಈ ಘಟನೆ ನಡೆದಿದೆ. ಎಲ್ಲಾ ಸಿಬ್ಬಂದಿ ಪಶ್ಚಿಮ ಬಂಗಾಳದ ಬಿನಾಗುರಿಯ ಎನ್ರೂಟ್ ಮಿಷನ್ ಕಮಾಂಡ್ ಘಟಕಕ್ಕೆ ಸೇರಿದವರು.   ಒಂದು ದಶಕದಲ್ಲಿ ಭಾರತದ ‘ಸೌರಶಕ್ತಿ ಸಾಮರ್ಥ್ಯ … Continue reading BREAKING : ಸಿಕ್ಕಿಂನಲ್ಲಿ ಕಮರಿಗೆ ಬಿದ್ದ ಸೇನಾ ವಾಹನ ; ನಾಲ್ವರು ‘ಸೈನಿಕರು’ ಹುತಾತ್ಮ