BREAKING : ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಮಹಿಳೆ ಕಾರಿಗೆ ಅಡ್ಡ ಹಾಕಿ ಕ್ಯಾಂಟರ್ ಚಾಲಕ ಕಿರಿಕ್!

ಬೆಂಗಳೂರು : ಬೆಂಗಳೂರಿನ ಪಿಣ್ಯ ಬಳಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ. ಮಹಿಳೆ ಓಡಿಸುತ್ತಿದ್ದ ಕಾರಿಗೆ ಅಡ್ಡ ಹಾಕಿ ಕ್ಯಾಂಟರ್ ಚಾಲಕನೊಬ್ಬ ಕಿರಿಕ್ ಮಾಡಿದ್ದಾನೆ. ಮಹಿಳೆಯ ಜೊತೆ ಕ್ಯಾಂಟರ್ ಚಾಲಕ ನಂದನ್ ಗಲಾಟೆ ನಡೆಸಿದ್ದಾನೆ.ಜುಲೈ 5 ರಂದು ಪೀಣ್ಯ ಫ್ಲೈ ಓವರ್ ಬಳಿ ಈ ಒಂದು ಘಟನೆ ನಡೆದಿದೆ. ನೆಲಮಂಗಲದ ವೈದ್ಯ ಗೋವಿಂದಸ್ವಾಮಿ ಪತ್ನಿ ಕಾರು ಚಲಾಯಿಸುತ್ತಿದ್ದರು. ನೆಲಮಂಗಲದಿಂದ ಬೆಂಗಳೂರು ಸಿಟಿ ಕಡೆ ಬರುವಾಗ ಹಿಂದಿನಿಂದ ಬಂದು ಕ್ಯಾಂಟರ್ ಚಾಲಕ ನಂದನ್ ಗಲಾಟೆ ಮಾಡಿದ್ದಾನೆ. ಕಾರಿನ … Continue reading BREAKING : ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ : ಮಹಿಳೆ ಕಾರಿಗೆ ಅಡ್ಡ ಹಾಕಿ ಕ್ಯಾಂಟರ್ ಚಾಲಕ ಕಿರಿಕ್!