BREAKING : ಭಾರತಕ್ಕೆ ಮತ್ತೊಂದು ಪದಕ ; ಸ್ಪೇನ್ ಮಣಿಸಿ ‘ಕಂಚಿನ ಪದಕ’ ಗೆದ್ದ ‘ಹಾಕಿ ತಂಡ’ |Paris Olympics

ಪ್ಯಾರಿಸ್‌: ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ದಕ್ಕಿದ್ದು, ಭಾರತದ ಹಾಕಿ ತಂಡ ಬ್ಯಾಕ್‌ ಟು ಬ್ಯಾಕ್‌ ಕಂಚಿನ ಪದಕ ಗೆದ್ದ ಸಾಧನೆ ಮೆರೆದಿದೆ. ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಇತಿಹಾಸ ನಿರ್ಮಿಸಿದೆ. ಪಂದ್ಯದ ಮೊದಲ 15 ನಿಮಿಷಗಳಲ್ಲಿ ಉಭಯ ತಂಡಗಳು 0-0 ಗೋಲಿನಿಂದ ಪಂದ್ಯವನ್ನು ಪೂರ್ಣಗೊಳಿಸಿದವು, ಆದರೆ ಎರಡನೇ ಕ್ವಾರ್ಟರ್ನಲ್ಲಿ ಸ್ಪೇನ್ ಪಂದ್ಯದ ಮೊದಲ ಗೋಲನ್ನು ಗಳಿಸಿತು. ಆದಾಗ್ಯೂ, ಮೂರನೇ ಕ್ವಾರ್ಟರ್ನಲ್ಲಿ ಭಾರತ … Continue reading BREAKING : ಭಾರತಕ್ಕೆ ಮತ್ತೊಂದು ಪದಕ ; ಸ್ಪೇನ್ ಮಣಿಸಿ ‘ಕಂಚಿನ ಪದಕ’ ಗೆದ್ದ ‘ಹಾಕಿ ತಂಡ’ |Paris Olympics