BREAKING : ಕಲಬುರ್ಗಿಯಲ್ಲಿ ಮತ್ತೊಂದು ‘ಹನಿಟ್ರ್ಯಾಪ್’ ಕೇಸ್ : ಉದ್ಯಮಿಯಿಂದ ಲಕ್ಷಾಂತರ ದೋಚಿದ ಅದೇ ಆರೋಪಿಗಳು!
ಕಲಬುರ್ಗಿ : ಕಳೆದ ಕೆಲವು ದಿನಗಳ ಹಿಂದೆ ಕಲ್ಬುರ್ಗಿಯಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಉದ್ಯಮಿಯಿಂದ 34 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉದ್ಯಮಿಯು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೌದು ಕಲ್ಬುರ್ಗಿಯಲ್ಲಿ ನವ ಉದ್ಯಮಿಯಿಂದ ಲಕ್ಷಾಂತರ ರೂಪಾಯಿಯನ್ನು ಹನಿಟ್ರ್ಯಾಪ್ ಮೂಲಕ ದೋಚಿದ್ದಾರೆ.ಆದರೆ ಈ ಹಿಂದಿನ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು … Continue reading BREAKING : ಕಲಬುರ್ಗಿಯಲ್ಲಿ ಮತ್ತೊಂದು ‘ಹನಿಟ್ರ್ಯಾಪ್’ ಕೇಸ್ : ಉದ್ಯಮಿಯಿಂದ ಲಕ್ಷಾಂತರ ದೋಚಿದ ಅದೇ ಆರೋಪಿಗಳು!
Copy and paste this URL into your WordPress site to embed
Copy and paste this code into your site to embed