BREAKING : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ :ಫರ್ನಿಚರ್, ಗುಜರಿ ಅಂಗಡಿ ಸೇರಿ 4 ಅಂಗಡಿಗಳು ಭಸ್ಮ

ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು ಹೆಬ್ಬಾಳದ ಗುಡ್ಡದ ಹಳ್ಳಿಯ ಬಳಿ ಗ್ಯಾರೇಜ್ ಅಂಗಡಿ ಸೇರಿದಂತೆ ಒಟ್ಟು ಬೆಂಕಿ ಕಾಣಿಸಿಕೊಂಡಿದೆ.ಘಟನಾ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ನಾಲ್ಕು ಅಂಗಡಿಗೆ ಗಳಿಗೆ ಬೆಂಕಿ ತಗುಲಿದೆ ಫರ್ನಿಚರ್ ಹಾಗೂ ಗುಜರಿ ಶಾಪ್ ಗಳಿಗೆ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ ಅಂಗಡಿಗಳ ಹಿಂಬದಿಯ ಖಾಲಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಬಳಿಕ ಗ್ಯಾರೇಜ್ ಫರ್ನಿಚರ್ ಅಂಗಡಿಯಲ್ಲಿ … Continue reading BREAKING : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ :ಫರ್ನಿಚರ್, ಗುಜರಿ ಅಂಗಡಿ ಸೇರಿ 4 ಅಂಗಡಿಗಳು ಭಸ್ಮ