BREAKING : ಪ್ರತಿ ರಾಜ್ಯದಲ್ಲೂ ‘ಏಕರೂಪ ನಾಗರಿಕ ಸಂಹಿತೆ’ ಜಾರಿಗೆ : ರಾಜ್ಯಸಭೆಯಲ್ಲಿ ‘ಅಮಿತ್ ಶಾ’ ಹೇಳಿಕೆ

ನವದೆಹಲಿ : ಭಾರತದ ಪ್ರಜಾಪ್ರಭುತ್ವವು ಆಳವಾಗಿ ಬೇರೂರಿದೆ ಮತ್ತು ದೇಶವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಅನುವು ಮಾಡಿಕೊಟ್ಟ ಕೀರ್ತಿ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದರು. ಸಂವಿಧಾನದ 75 ವರ್ಷಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ (UCC), ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಧಾರ್ಮಿಕ ಮೀಸಲಾತಿ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನ ಪ್ರಸ್ತಾಪಿಸಿದರು. 31 ಗಂಟೆಗಳ ಕಾಲ ನಡೆದ ಎರಡು ದಿನಗಳ ಮ್ಯಾರಥಾನ್ ಚರ್ಚೆಯನ್ನ … Continue reading BREAKING : ಪ್ರತಿ ರಾಜ್ಯದಲ್ಲೂ ‘ಏಕರೂಪ ನಾಗರಿಕ ಸಂಹಿತೆ’ ಜಾರಿಗೆ : ರಾಜ್ಯಸಭೆಯಲ್ಲಿ ‘ಅಮಿತ್ ಶಾ’ ಹೇಳಿಕೆ