BREAKING : ಪ್ರತಿವರ್ಷ ಜೂನ್ 25 ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಣೆ : ಸಚಿವ ‘ಅಮಿತ್ ಶಾ’ ಘೋಷಣೆ
ನವದೆಹಲಿ: 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ‘ತುರ್ತು ಪರಿಸ್ಥಿತಿ’ ಹೇರಿದ್ದರಿಂದ ಉಂಟಾದ ಅಮಾನವೀಯ ನೋವನ್ನ ಅನುಭವಿಸಿದ ಎಲ್ಲರ ಕೊಡುಗೆಯನ್ನ ಆಚರಿಸುವ ಸಲುವಾಗಿ ಪ್ರತಿವರ್ಷ ಜೂನ್ 25ನ್ನ ‘ಸಂವಿಧಾನ್ ಹತ್ಯಾ ದಿವಸ್’ ಎಂದು ಆಚರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಅಧಿಕೃತವಾಗಿ ನಿರ್ಧರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “1975ರ ಜೂನ್ 25ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಸರ್ವಾಧಿಕಾರಿ ಮನಸ್ಥಿತಿಯನ್ನ ತೋರಿಸಿ, ದೇಶದಲ್ಲಿ … Continue reading BREAKING : ಪ್ರತಿವರ್ಷ ಜೂನ್ 25 ‘ಸಂವಿಧಾನ ಹತ್ಯಾ ದಿವಸ’ ಎಂದು ಆಚರಣೆ : ಸಚಿವ ‘ಅಮಿತ್ ಶಾ’ ಘೋಷಣೆ
Copy and paste this URL into your WordPress site to embed
Copy and paste this code into your site to embed