BREAKING : ನಟ ‘ಅಲ್ಲು ಅರ್ಜುನ್’ಗೆ ಬಿಗ್ ಶಾಕ್ ; 14 ದಿನ ‘ನ್ಯಾಯಾಂಗ ಬಂಧನ’ಕ್ಕೆ ನೀಡಿ ಕೋರ್ಟ್ ಆದೇಶ |Allu Arjun
ಹೈದ್ರಾಬಾದ್ : ಥಿಯೇಟರ್ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್’ರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟ್’ಗೆ ಹಾಜರು ಪಡೆಸಿದ್ದರು. ಸಧ್ಯ ಕೋರ್ಟ್ ತೀರ್ಪು ಹೊರ ಬಿದ್ದಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ. ಅಂದ್ಹಾಗೆ, ಹೈದರಾಬಾದ್ನಲ್ಲಿ ನಡೆದ ‘ಪುಷ್ಪ 2: ದಿ ರೈಸ್’ ಚಿತ್ರದ ಪ್ರೀಮಿಯರ್ನಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ 39 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಅಪ್ರಾಪ್ತ ಮಗ ಗಂಭೀರ ಸ್ಥಿತಿಯಲ್ಲಿದ್ದಾನೆ. ಅದ್ರಂತೆ, ಇಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಅಲ್ಲು … Continue reading BREAKING : ನಟ ‘ಅಲ್ಲು ಅರ್ಜುನ್’ಗೆ ಬಿಗ್ ಶಾಕ್ ; 14 ದಿನ ‘ನ್ಯಾಯಾಂಗ ಬಂಧನ’ಕ್ಕೆ ನೀಡಿ ಕೋರ್ಟ್ ಆದೇಶ |Allu Arjun
Copy and paste this URL into your WordPress site to embed
Copy and paste this code into your site to embed