BREAKING : ಪಹಲ್ಗಾಮ್ ದಾಳಿ ಹೇಳಿಕೆ ನೀಡಿದ್ದಕ್ಕಾಗಿ ‘ಸೂರ್ಯಕುಮಾರ್’ಗೆ ಪಂದ್ಯ ಶುಲ್ಕದ ಶೇ.30ರಷ್ಟು ದಂಡ

ನವದೆಹಲಿ : ಅಕ್ಟೋಬರ್ 14ರಂದು ನಡೆದ ಏಷ್ಯಾಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನ ನಂತರ, ಪಹಲ್ಗಾಮ್ ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸೂರ್ಯಕುಮಾರ್ ಯಾದವ್ ಅವರ ಕಾರ್ಯವು ಅವರಿಗೆ ಕಂಟಕವಾಯಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಗೆ ದೂರು ನೀಡಿದ್ದು, ಈಗ ಭಾರತೀಯ ನಾಯಕ ಈ ವಿಷಯದಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ. ಐಸಿಸಿ ನೀತಿ ಸಂಹಿತೆಯನ್ನ ಉಲ್ಲಂಘಿಸಿದ್ದಕ್ಕಾಗಿ ಸೂರ್ಯಕುಮಾರ್ ಯಾದವ್ ತಪ್ಪಿತಸ್ಥನೆಂದು ಐಸಿಸಿ ಹೇಳಿದ್ದು, ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದೆ. ಸೂರ್ಯಕುಮಾರ್ ಯಾದವ್ ಅವರ ಪಂದ್ಯ ಶುಲ್ಕದ ಶೇಕಡಾ … Continue reading BREAKING : ಪಹಲ್ಗಾಮ್ ದಾಳಿ ಹೇಳಿಕೆ ನೀಡಿದ್ದಕ್ಕಾಗಿ ‘ಸೂರ್ಯಕುಮಾರ್’ಗೆ ಪಂದ್ಯ ಶುಲ್ಕದ ಶೇ.30ರಷ್ಟು ದಂಡ