BREAKING : ವಿಮಾನ ಪ್ರಯಾಣ ಈಗ ಮತ್ತಷ್ಟು ದುಬಾರಿ ; 425 ರಿಂದ 2,300 ರೂ.ಗೆ ‘ಇಂಧನ ಶುಲ್ಕ’ ವಿಧಿಸಿದ ‘ಇಂಡಿಗೋ’

ನವದೆಹಲಿ : ಮಾರ್ಚ್ 14ರಿಂದ ಇಂಡಿಗೋ ವಿಮಾನದಲ್ಲಿ ಹಾರಾಟ ನಡೆಸುವುದು ದುಬಾರಿಯಾಗಲಿದೆ. ಯಾಕಂದ್ರೆ, ಶುಕ್ರವಾರ ವಿಮಾನಯಾನ ಸಂಸ್ಥೆಯು ತನ್ನ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಇಂಧನ ಸರ್‌ಚಾರ್ಜ್’ನ್ನು 425 ರೂ. ರಿಂದ 2300 ರೂ. ರವರೆಗೆ ವಿಧಿಸುವುದಾಗಿ ಘೋಷಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌’ಗೆ 100 ಡಾಲರ್‌’ಗಳಷ್ಟು ಹೆಚ್ಚಾಗಿದೆ. ಇದರೊಂದಿಗೆ, ಏರ್ ಇಂಡಿಯಾ ನಂತರ ಇಂಧನ ಶುಲ್ಕವನ್ನ ಘೋಷಿಸಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಹೆಚ್ಚುವರಿ ಶುಲ್ಕವು ಮಾರ್ಚ್ 14ರಂದು ಬೆಳಿಗ್ಗೆ … Continue reading BREAKING : ವಿಮಾನ ಪ್ರಯಾಣ ಈಗ ಮತ್ತಷ್ಟು ದುಬಾರಿ ; 425 ರಿಂದ 2,300 ರೂ.ಗೆ ‘ಇಂಧನ ಶುಲ್ಕ’ ವಿಧಿಸಿದ ‘ಇಂಡಿಗೋ’