BREAKING : ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಕೃಷಿ, ಡೈರಿ ಸೂಕ್ಷ್ಮ ವಲಯಗಳನ್ನ ರಕ್ಷಿಸಲಾಗಿದೆ : ಕೇಂದ್ರ ಸರ್ಕಾರ
ನವದೆಹಲಿ : ಭಾರತ-ಯುನೈಟೆಡ್ ಸ್ಟೇಟ್ಸ್ ವ್ಯಾಪಾರ ಒಪ್ಪಂದದಲ್ಲಿ ಭಾರತದ ಕೃಷಿ, ಡೈರಿ ಮತ್ತು ಇತರ ಸೂಕ್ಷ್ಮ ವಲಯಗಳನ್ನ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಭಾರತ ಮತ್ತು ಅಮೆರಿಕಗಳು ಹೆಚ್ಚಿನ ಮೌಲ್ಯದ ವ್ಯಾಪಾರ ಒಪ್ಪಂದವನ್ನ ಅಂತಿಮಗೊಳಿಸಿದವು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನ ಪ್ರಸ್ತುತ ಶೇ. 25 ರಿಂದ ಶೇ. 18ಕ್ಕೆ ಇಳಿಸುವುದಾಗಿ ಪ್ರಸ್ತಾಪಿಸಿದರು. ನಂತ್ರ ಭಾರತವು ರಷ್ಯಾದ ತೈಲ ಖರೀದಿಯನ್ನು … Continue reading BREAKING : ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಕೃಷಿ, ಡೈರಿ ಸೂಕ್ಷ್ಮ ವಲಯಗಳನ್ನ ರಕ್ಷಿಸಲಾಗಿದೆ : ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed