BREAKING: ಮಗ ಪ್ರಜ್ವಲ್‌ ಬಳಿಕ ತಂದೆ ರೇವಣ್ಣನಿಗೂ ಲುಕ್​ಔಟ್ ನೋಟಿಸ್ ಕೊಟ್ಟ SIT

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ಬಳಿಕ ತಂದೆ ಮಾಜಿ ಸಚಿವ ಹೆಚ್​ಡಿ ರೇವಣ್ಣಗೂ ವಿಶೇಷ ತನಿಖಾದಳ ಲುಕ್​ಔಟ್ ನೋಟಿಸ್ ನೀಡಿದೆ. ದೇಶ ತೊರೆಯುವ ಸಾಧ್ಯತೆ ಇರೋ ಹಿನ್ನೆಲೆ ಲುಕ್​ಔಟ್ ನೋಟಿಸ್ ಹೊರಡಿಸಲಾಗಿದೆ ಎನ್ನಲಾಗಿದೆ. ಮೈಸೂರಿನ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಲುಕ್​ಔಟ್ ನೋಟಿಸ್​​ ನೀಡಲಾಗಿದೆ ಎನ್ನಲಾಗಿದೆ. ಲುಕ್ ಔಟ್ ನೋಟಿಸ್ ಎಂದರೇನು? ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದು. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ … Continue reading BREAKING: ಮಗ ಪ್ರಜ್ವಲ್‌ ಬಳಿಕ ತಂದೆ ರೇವಣ್ಣನಿಗೂ ಲುಕ್​ಔಟ್ ನೋಟಿಸ್ ಕೊಟ್ಟ SIT