BREAKING : ನಟ ವಿಜಯ್‌ದೇವರಕೊಂಡ ಮನೆ ಮೇಲೆ, ಇಡಿ ದಾಳಿ, ಲೈಗರ್‌ ಸಿನಿಮಾ ಬಂಡವಾಳ ಹೂಡಿಕೆ ಬಗ್ಗೆ ಪ್ರಶ್ನೆ

ಹೈದ್ರಬಾದ್‌: ‘ಲೈಗರ್’ ಚಿತ್ರಕ್ಕೆ ‘ಅಕ್ರಮ’ ವಿದೇಶಿ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಟ ವಿಜಯ್ ದೇವರಕೊಂಡ ಅವರನ್ನು ನವೆಂಬರ್ 30 ರಂದು ಬೆಳಿಗ್ಗೆ 8.30 ರಿಂದ ಬುಧವಾರ ವಿಚಾರಣೆ ನಡೆಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಮಾಡಿದೆ. ಫೆಮಾ (ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999) ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಜಯ್ ಅವರನ್ನು ಪ್ರಶ್ನಿಸಲಾಗುತ್ತಿದೆ ಅಂತ ತಿಳಿದು ಬಂದಿದೆ. ವಿಜಯ್ ಇತ್ತೀಚೆಗೆ ಅನನ್ಯಾ ಪಾಂಡೆ ಅವರೊಂದಿಗೆ ಸ್ಪೋರ್ಟ್ಸ್ ಆಕ್ಷನ್ ಚಿತ್ರ ‘ಲಿಗರ್’ ನಲ್ಲಿ … Continue reading BREAKING : ನಟ ವಿಜಯ್‌ದೇವರಕೊಂಡ ಮನೆ ಮೇಲೆ, ಇಡಿ ದಾಳಿ, ಲೈಗರ್‌ ಸಿನಿಮಾ ಬಂಡವಾಳ ಹೂಡಿಕೆ ಬಗ್ಗೆ ಪ್ರಶ್ನೆ