BREAKING: ‘ನಟ ದರ್ಶನ್’ಗೆ ನೀಡಬೇಕಾದ ಚಿಕಿತ್ಸೆ ವರದಿ ‘ಹೈಕೋರ್ಟ್’ಗೆ ಸಲ್ಲಿಕೆ | Actor Darshan
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೈಕೋರ್ಟಿಗೆ ನಟ ದರ್ಶನ್ ಗೆ ನೀಡಬೇಕಾದಂತಹ ಚಿಕಿತ್ಸೆ ವರದಿ ಸಲ್ಲಿಕೆಯಾಗಿದೆ. ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟಿಗೆ ನಟ ದರ್ಶನ್ ಚಿಕಿತ್ಸೆ ಸಂಪೂರ್ಣ ವರದಿ ಇಂದು ಸಲ್ಲಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದರು. ಅವರಿಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಇದೇ ಕಾರಣದಿಂದ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ನೀಡಿತ್ತು. ಇದೀಗ ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವಾರದ … Continue reading BREAKING: ‘ನಟ ದರ್ಶನ್’ಗೆ ನೀಡಬೇಕಾದ ಚಿಕಿತ್ಸೆ ವರದಿ ‘ಹೈಕೋರ್ಟ್’ಗೆ ಸಲ್ಲಿಕೆ | Actor Darshan
Copy and paste this URL into your WordPress site to embed
Copy and paste this code into your site to embed