BREAKING : ನಟ ದರ್ಶನ್ ರಿಲೀಸ್ ಮಾಡುವಂತೆ ಬಳ್ಳಾರಿ ಜೈಲಿಗೆ ಆದೇಶ ರವಾನೆ : ಇಂದು ಸಂಜೆ ಬಿಡುಗಡೆ ಸಾಧ್ಯತೆ!

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ 131 ದಿನಗಳ ಬಳಿಕ ನಟ ದರ್ಶನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಇಂದು ಸಾಯಂಕಾಲ ನಟ ದರ್ಶನ್ ಅವರು ಬಳ್ಳಾರಿಗೆ ಎಲ್ಲಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಬಳ್ಳಾರಿ ಜೈಲಿಗೆ ಆದೇಶ ರವಾನೆಯಾಗಿದ್ದು, ಈ ಕುರಿತಂತೆ ಬೆಂಗಳೂರಿನ ಸಿಸಿಹೆಚ್ 57 ರ ಜಡ್ಜ್ ಜೈಶಂಕರ್ ಆದೇಶ ಹೊರಡಿಸಿದ್ದು, ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ನಂತರ … Continue reading BREAKING : ನಟ ದರ್ಶನ್ ರಿಲೀಸ್ ಮಾಡುವಂತೆ ಬಳ್ಳಾರಿ ಜೈಲಿಗೆ ಆದೇಶ ರವಾನೆ : ಇಂದು ಸಂಜೆ ಬಿಡುಗಡೆ ಸಾಧ್ಯತೆ!